ಕತ್ತಲಲಿ ಸಾಗಿದೆ ಮನ, ಸುತ್ತೆಲ್ಲ ಸುಂದರ ಬೆಳಕಿದ್ದರು ನಗುತಿದೆ ಮೈಮನ, ಎದೆಯಲಿ ಸಾವಿರ ನೋವಿದ್ದರು. ಬದುಕುತಿದೆ ಜೀವನ ಸತ್ತಕನಸುಗಳ ಸಂತೆಯಲಿ ಸಾಯುತಿದೆ ದಿನ ಆಸೆಯಿರದ ಈ ಬದುಕಿನಲಿ. - ಮುಕಮಾಸು
No comments:
Post a Comment