ಕಣ್ಣಿನಲಿ ಮೌನದ ಸಂವಾದ ಕನಸಿನಲಿ ಮುಗಿಯದ ವಾಗ್ವಾದ ಮಾತಿನಲಿ ನವಿರಾದ ಹೂಗಂಧ ಪ್ರೀತಿಯಲಿ ಅರಿಯದ ಮಕರಂದ ಅನುಭವಿಸಲೆಂದೆ ಬದುಕಿರುವೆ ನಾ ನಿನ್ನಿಂದ. - ಮುಕಮಾಸು
No comments:
Post a Comment