ನನ್ನೆದೆ ಮನೆ ಬಾಗಿಲಿಗೆ ತೊರಣ ನಿನ್ನ ನಗು ನಿ ನಗಲು ಮನಸು ಆಗುವುದು ಮುಗ್ಧ ಮಗು ನನಗೆ ಅರಿಯದಾಗಿದೆ ಒಲವಿನ ಈ ಸಿಹಿ ನೋವು ನಿ ದೂರಾಗುವ ಮುನ್ನ ಬರಬಾರದೆ ಚಲುವ ಸಾವು.
- ಮುಕಮಾಸು
No comments:
Post a Comment