ನಿ ನಗಲು ಅರಳುವ ಅಧರಗಳು, ಇಡಿ ಮಿಂಚು ಬರೆದಂತೆ ನಿಳಾಕಾಶದಲಿ ರಂಗೋಲಿಯ ತುಂಬು ಮೊಗದಲಿ ನೋಡಲು ನನ್ನ, ಸೂರ್ಯ ಹಾಡಿದಂತೆ ಹೊಂಗಿರಣ ಬೀರಿ ಭೂಮಿಗೆ ಸುವ್ವಾಲಿಯ.
- ಮುಕಮಾಸು
No comments:
Post a Comment