"ಜೀವ" ಜಿಡಿ ಸೊನೆಯ ಸವಿಯ ಬಯಸಿದೆ ಬಿಳಿ ಮೊಡದ ಬಾನಿರಲು ಸಿಹಿ ಸೊನೆ ತಂದಂತೆ ಬರಿ ಮೊಡ, ಜೊತೆಯಲ್ಲಿ ನೀನಿರಲು. "ಭಾವ" ಹೂಗಂಧ ಚಲ್ಲುತಿದೆ ಎಲ್ಲೆಲ್ಲು ಚಂದದಲಿ ಬೆಡೆಂದರು ಹೂದೊಟವೆ ಮನದೆದುರು ಬಂದಂತೆ ನಿ ನಗುತಿರಲು.
- ಮುಕಮಾಸು
No comments:
Post a Comment