Monday, 11 July 2016

ನಿ ಇಲ್ಲದಿರಲು :-

ಕಣ್ಣಿಲ್ಲದೆ ತೆವಳಿ ಗುರಿ ಸೆರಲು ಹರಸಾಹಸ ಪಡುವ ಬಸವನುಳು ದಾರಿಮದ್ಯ ಕಣ್ಣಿರುವ ಮನುಜನ ಕಲ್ತುಳಿತಕ್ಕೆ ಕೋಲೆಯದಂತೆ
ತಾಯಿ ರೆಕ್ಕೆಯೊಡಲಲಿ ಗಟುಕು ತಿಂದು ಬೆಳೆದ ಮರಿಹಕ್ಕಿ ತಾಯೆದುರೆ ಬೇಟೆಗಾರನ ಚಾಣಕ್ಯ ಬಲೆಗೆ ಬಲಿಯದಂತೆ
ಪೂರ್ಣಚಂದ್ರನ ಮನೆಗೆ ಮನದರಸಿ ಅರಸಿ ಬರದಿರಲು ವಿರಹದ ಹಸಿವಿನಾರ್ಭಟ ಉರಗಕ್ಕದಂತೆ
ತನ್ನ ಆಹಾರದಿಂದ ಕಟ್ಟಿದ ಅರಮನೆಗೆ ಉರಗದ  ಗೃಹಪ್ರವೇಶವಾಗಲು ಸಾವಿನ ನೋವು ಗೆದ್ದಿಲು ಹುಳುಗಾದಂತೆ
   .........ನನ್ನ ಮನಸಿನ ಅಳಲು, ನಿ ಇಲ್ಲದಿರಲು........

- ಮುಕಮಾಸು

No comments:

Post a Comment