ನಗುವ ಸಾಲ ಕೊಡು ನಲ್ಲೆ ಬೆಳ್ಳಿಚುಕ್ಕಿಗೆ ನೋಟದ ಪರಿಯ ನೀಡು ಸಾಲ ಬೆಳ್ಳಕ್ಕಿಗೆ ಕಣ್ಣಳತೆ ದೂರಕ್ಕು ನಿನೇ ಕಾಣುತಿರವೆ ಕಾರಣ ಅರಿಯೆ ನಾ ಮನದ ಕಳವಳ ಮಿತಿಮಿರಿದೆ ಸೇರದೆ ನಿನ್ನ ಉಳಿಯೆ ನಾ.
- ಮುಕಮಾಸು
No comments:
Post a Comment