ಒಲವಿನ ಬಲೆಯ ಎಣೆದಿದೆ ಮನಸು ಸಾವಿರ ಕನಸಿನ ದಾರದಲಿ. ತಿಳಿಯದ ನಾಳೆಯ ಕಂಡು, ಬೀಗಿದೆ ಮನಸು ಪ್ರೀತಿಯಲಿ.. ಎಣೆದ ಬಲೆಯೆ ಕೊಲ್ಲುವ ಹುರುಳಾಗಿ ಸುತ್ತುತಿದೆ ಕೊರಳಿನಲಿ ಅರಿಯದೆ ಹೊಯಿತೆ ಮನಕೆ ಸಿಲುಕುವ ಮುನ್ನ ಈ ಒಲವಿನ ಬಲೆಯಲಿ.
✍️ - ಮುಕಮಾಸು
No comments:
Post a Comment