ದೀಪಗಳ ಹಾವಳಿ ಸದಾ ನಮ್ಮ ಬಾಳಲಿ ಚಲ್ಲುತಲಿರಲಿ ಹೊಂಬೆಳಕ ಸುಧೆ ಒಲವಲಿ. ಲಕ್ಷ್ಮಿಯ ಕೃಪೆ ಇರಲಿ ಒಲಿಯುವಂತೆ ರಾಶಿ ರಾಶಿ ಧನ ಕನಕ ಪ್ರೀತಿಯ ಬೆಳ್ಳಿ ನಗುವಿನ ಗೆಲುವಿರಲಿ ಬಾಳಿನ ಕೊನೆತನಕ.
- ಮುಕಮಾಸು
No comments:
Post a Comment