ಅತೀಯಾಗಿ ಆಗಿರುವ ಒಲವಿಗೆ ಮಿತವಾಗಿ ಬೀಸೊ ತಂಗಾಳಿ ನಿನಾಗು ಎದೆ ಆಳದಲಿ ಅಳಿಯದ ಕೊಳವೊಂದ ಮಾಡಿರುವೆ ಮಂದಾರದ ಮೀನಾಗು ಮನಸು ಮುಗಿಯದ ಚಳುವಳಿ ಮಾಡಿದೆ ಚಲುವೆ ಬಯಸಿ ನಿನ್ನ ಬಳಿಗೆ ಹೆಮ್ಮರವಾಗಿ ಬೆಳೆದಿದೆ ಹರಸಿ ಹರಿಸು ನಿನ್ನೊಲವ ಪನ್ನೀರು ಪ್ರೀತಿ ಬೇರಿಗೆ.
- ಮುಕಮಾಸು
No comments:
Post a Comment