ಜೀವನ ಹೊಸ ರಾಗವೊ ಒಲವೆ ಒಮ್ಮೆ ನಿ ನಗುವಿನ ತಿಳಿ ತಂದರೆ ಮುಗಿಯದ ಅನುರಾಗವೊ ಚಲುವೆ ಬದುಕಲಿ ನಿ ಜೋತೆ ಇದ್ದರೆ ಬಿಡು ಮನವೆ ಈ ಜಗದ ಚಿಂತೆಯ ಅದೆಲ್ಲ ಅರ್ಥವಿಲ್ಲದ ಕಂತೆ ನೋಡೊಮ್ಮೆ ಸುಪ್ತ ಮನಸಿನ ಕಣ್ತೆರೆದು ನನ್ನೆದೆ ಪ್ರೀತಿಯ ಸಂತೆ
✍ - ಮುಕಮಾಸು
No comments:
Post a Comment