ಎನೊ ಒಂತರ ಮನಸಿಗೆ ಹರುಷ ಕಂಡಗ ನಿನ್ನ, ತಾಯಿ ಹಾಲ್ಕುಡಿದು ಬಿಗುವ ಕರುತರ ಕಣದ ಮರುಕ್ಷಣ ತಾಳದ ತಳಮಳ ನನ್ನೊಳಗೆ, ತಾಯಿ ಹಾಲ್ ಬಿಡಿಸಿದ ಮಗುತರ ಮನಸು ಹೆದರಿ ಅಳುತಿದೆ ನೋವಲಿ, ರಣ ಹದ್ದುಗಳ ಗುಂಪಲಿ ಸಿಕ್ಕ ಪಾರಿವಾಳದಂಗೆ ಉಳಿಸು ನಿ ಬಂದು ಈ ಜೀವವ, ಸಾವನ್ನೆ ಸಾಯಿಸೊ ಪ್ರೀತಿ ಅಮೃತದಂಗೆ.
- ಮುಕಮಾಸು
No comments:
Post a Comment