ನೀರ್ಗನ್ನಡಿಯಲಿ ನೋಡಲೆತ್ನಿಸಿ ನಿನ್ನ ನಗು ಮುಖವ, ಚೂರಾಗಿದೆ ಮನಸು ಮಾಡುತ ಪದೆ ಪದೆ ದಾಳಿ, ಪ್ರೀತಿ ಅನಭವಿಸುತ್ತಿದೆ ನನ್ನ ನೋವಿನ ಸೊಗಸು ಅಳಲು ಖಾಲಿಯಾಗಿದೆ ನೀರು ಕಣ್ಕೋಳದಲಿ, ಮರೆತು ಬದುಕಿದೆ ಮನಸು ನಗುವ ಕೊಟ್ಟ ಬಿಡು ಚಲುವೆ ಪುಟ್ಟ ಮನವ, ಸುಡಬೆಡ ವಿರಹದ ಕಿಡಿಯಲಿ ಈ ಬಾಳ ಬನವ.
- ಮುಕಮಾಸು
No comments:
Post a Comment