ಅಲೆಯೊಂದು ಅಲೆದಾಡಿ, ಅನುರಾಗ ತಾ ಬಯಸಿ ಬಂದಾಗಿದೆ ದಡಕೆ ಅಲೆದಾಟ ಸಾಕಾಗಿ, ಮನಸಾರೆ ನಿನ್ನೊಲವ ಸಿಹಿ ಕಾಟ ಬೇಕಾಗಿದೆ ಮನಕೆ ಹಿಮದ ಚಲುವೆಲ್ಲ ಕರಗಿ ನೀರಾಗಿ ಹರಿಯುತಿದೆ, ಸೂರ್ಯನ ಸಿಹಿ ಶಾಖಕೆ ನನ್ನ ಮನದ ಹಸಿರಿಲ್ಲ ಕೋರಗಿ ಸೊರಗುತಿದೆ, ಚಂದ್ರನ ಹಸಿ ತಾಪಕೆ
- ಮುಕಮಾಸು
No comments:
Post a Comment