ಮುಂಗುರುಳು ನಿನ್ನ ಕಣ್ಣ ಮರೆ ಮಾಡೊ ಪರಿ ಚನ್ನ ನೋಡು ಕೂದಲೆಳೆಯ ನಡುವಲಿ ಕೊಲ್ಲುವಂತೆ ನನ್ನ ಕಲ್ಲು ಶಿಲೆಯಾಗುವುದು ತಿಂದ ಮೇಲೆ ಹುಳಿ ಪೆಟ್ಟ ಅನ್ನ ಪೂಜಿಸುವೆ ನಿನ್ನಾಕೃತಿಯ ನನ್ನ ಎದೆಗೂಡಿಯಲ್ಲಿಟ್ಟು ಚಿನ್ನ
- ಮುಕಮಾಸು
No comments:
Post a Comment