ಕರಿ ಉಬ್ಬು ಆಡುತಿವೆ ಕತಕಳಿ ಕಣ್ಣ ಜೋತೆಸೆರಿ ನೀ ಕಾಣದಿರೆ ಕ್ಷಣ ಕಾಣೊ ಪ್ರತಿ ನೋಟದಲು ನಿನ್ನ ಗುರುತಿರುವಂತೆ ಬಯಸುತಿದೆ ನನ್ನ ಈ ಮನ ನಗುವ ಚಲ್ಲಿ ಚದುರಂಗದ ಮನೆಯಂತೆ ಚಲಿಸುತಿದೆ ಸಾಗರವ ಸೇರಲು ನೀರು ನಲ್ಲೆ ಚಂದ್ರನ ಊರ ದಾರಿಗೆ ಬೆಳಕ ನೀಡುತಿರುವೆ ನೀ ಯಾರು, ಯಾವ ಊರು.
- ಮುಕಮಾಸು
No comments:
Post a Comment