ಕಾಣದ ದಾರಿಯಲ್ಲಿ ಎಲ್ಲಿಗೊ ಈ ಪಯಣ ಮೌನದ ಮಾತಿಗೆ ಆಗುತಿರಲು ಒಲವಿನ ಅವಸಾನ ಪ್ರೀತಿ ನದಿಯ ಸುಳಿಯಲಿ ಸಿಕ್ಕ ಅರುಗಲ ನಾ ಗುಟ್ಟಾಗಿ ಬಂದು ನೀಡುಬಾ ಮರು ಹುಟ್ಟು ನೀ.
- ಮುಕಮಾಸು.
No comments:
Post a Comment