ಅಲೆಮಾರಿಯ ಜೀವನ ನೀರ ಮೇಲಿನ ಅಲೆಯ ಸಂಗಿತದಂತೆ ಎಲ್ಲವನ್ನೂ ಹೊತ್ತು ತರುತ್ತಾರೆ ಮತ್ತು ಎಲ್ಲರಿಂದ ದೂರ ಉಳಿದಿರುತ್ತಾರೆ. ಆದರೆ ಅವರ ಜೀವನಾನುಭವ ಮತ್ತು ಜೀವನ ಶೈಲಿಯ ಒಳಅರ್ಥದ ಪರಿಕಲ್ಪನೆಯ ಅರಿವು ಕೆಮ್ಮುಗಿಲ ಮೇಲೆ ಒಮ್ಮೊಮ್ಮೆ ಮುಡುವ ಕಾಮನಬಿಲ್ಲಿನ ತಿಳಿ ಬಣ್ಣಗಳ ಕಲರವದಂತೆ.
- ಮುಕಮಾಸು
No comments:
Post a Comment